Chief minister H.D.Kumaraswamy has warned senior officials in the government that no casteism and discrimination in governance. <br /> <br />ಸರ್ಕಾರದ ಕೆಲಸ ಮಾಡುವಾಗ ಅಧಿಕಾರಿಗಳು ಜಾತಿ ಹಾಗೂ ಗುಂಪುಗಳನ್ನು ನೋಡಿ ಕೆಲಸ ಮಾಡಬಾರದು. ಎಲ್ಲ ಜಾತಿ, ಜನಾಂಗ, ವರ್ಗಗಳಿಗೆ ಸಮನಾದ ರೀತಿಯಲ್ಲಿ ಆಡಳಿತ ನೀಡಬೇಕು ಎಂದು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.